ಇಮೇಲ್ : anjaneyabank@yahoo.com
ಫೋನ್ : 080 2356 4151 / 2356 3302

ಬ್ಯಾಂಕಿನಿಂದ ಮಂಜೂರು ಮಾಡಲಾಗುವ ಸಾಲಗಳ ಗರಿಷ್ಟ ಮೊಬಲಗು, ಬಡ್ಡಿ ಹಾಗೂ ಅವಧಿಯ ವಿವರಗಳು ಈ ಕೆಳಕಂಡಂತೆ ಇರುತ್ತವೆ

ಕ್ರಮ ಸಂಖ್ಯೆ ಸಾಲದ ಹೆಸರು ಗರಿಷ್ಟ ಮೊಬಲಗು ವಾರ್ಷಿಕ ಬಡ್ಡಿ ದರ ಗರಿಷ್ಟ ಅವಧಿ (ತಿಂಗಳಲ್ಲಿ)
1 ಜಾಮೀನು ಸಾಲ 5,00,000 15% 80
2 ಗೃಹ ನಿರ್ಮಾಣಸಾಲ 60,00,000 10% 240
3 ಕಟ್ಟಡ ಖರೀದಿ ಸಾಲ 60,00,000 11% 240
4 ಸ್ಥಿರಾಸ್ತಿ ಅಡಮಾನ ಸಾಲ 90,00,000 11% 240
5 ಸ್ಥಿರಾಸ್ತಿಯ ಮುಂದುವರೆದ ಸಾಲ 20,00,000 ಉಳಿದ ಅವಧಿ
6 ಚಿನ್ನಾಭರಣ ಅಡಮಾನ ಸಾಲ 25,00,000 9% 12
7 ಠೇವಣಿಗಳ ಮೇಲೆ ಸಾಲ ಠೇವಣಿಗಳ ಮೇಲೆ ಗರಿಷ್ಟ ಶೇ 85 ರಷ್ಟು ಠೇವಣಿಗೆ ನೀಡುವ ಬಡ್ಡಿ ದರಕ್ಕಿಂತ ಶೇ. 2 ರಷ್ಟು ಹೆಚ್ಚಳ ಠೇವಣಿ ಅವಧಿ ಮುಕ್ತಾಯ ದೊಳಗೆ
8 ದ್ವಿಚಕ್ರ ವಾಹನ ಸಾಲ 2,00,000 11% 60
9 ನಾಲ್ಕು ಚಕ್ರ ಲಘು ವಾಹನ ಸಾಲ 25,00,000 11% 60
10 ಸಿಬ್ಬಂದಿ ವೇತನ ಆಧಾರಿತ ಸಾಲ 10,00,000 10% 80
11 ಸಿಬ್ಬಂದಿ ವಾಹನ ಸಾಲ (ದ್ವಿಚಕ್ರ/ ನಾಲ್ಕು ಚಕ್ರ ಲಘು ವಾಹನ) 20,00,000 9% 60
12 ಸಿಬ್ಬಂದಿ ಸ್ಥಿರಾಧಾರ ಸಾಲ 90,00,000 ಬ್ಯಾಂಕಿನ ಹಿರಿಯ ಸದಸ್ಯರುಗಳಿಗೆ ಠೇವಣಿ ಮೇಲೆ ನೀಡುವ ಬಡ್ಡಿ ದರಕ್ಕಿಂತ ಹೆಚ್ಚಳ ಶೇಕಡ 0.50ರಷ್ಟು ಉಳಿದ ಸೇವಾವಧಿ
“ಬಿ” ಫಾರಂ(ಖಾತಾ) ಸ್ಥಿರಾಸ್ತಿ
13 ಕಟ್ಟಡ ಖರೀದಿ ಸಾಲ 60,00,000 12% 240
14 ಸ್ಥಿರಾಸ್ತಿ ಅಡಮಾನ ಸಾಲ 90,00,000 12% 240
15 ಸ್ಥಿರಾಸ್ತಿ ಮುಂದುವರೆದ ಸಾಲ 20,00,000 ಉಳಿದ ಅವಧಿ

ಸಾಲವು ಸುಸ್ತಿಯಾದಲ್ಲಿ ಬ್ಯಾಂಕಿಗೆ ಬರಬೇಕಾದ ಸುಸ್ತಿ ಕಂತು/ಇ.ಎಂ.ಐ ಮೊತ್ತಕ್ಕೆ ವಾರ್ಷಿಕ ಶೇಕಡ 2 ರಷ್ಟು ಸುಸ್ತಿ ಬಡ್ಡಿಯನ್ನು ವಿಧಿಸಲಾಗುವುದು.