ಕ್ರ.ಸಂ. | ದಿನಾಂಕ | ವಾರಗಳು | ಸಾರ್ವತ್ರಿಕ ರಜಾ ದಿನಗಳು |
---|---|---|---|
1 | 14.01.2025 | ಮಂಗಳವಾರ | ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ |
2 | 26.02.2025 | ಬುಧವಾರ | ಮಹಾ ಶಿವರಾತ್ರಿ |
3 | 31.03.2025 | ಸೋಮವಾರ | ಖುತುಬ್-ಎ-ರಂಜಾನ್ |
4 | 10.04.2025 | ಗುರುವಾರ | ಮಹಾವೀರ ಜಯಂತಿ |
5 | 14.04.2025 | ಸೋಮವಾರ | ಡಾ:ಬಿ.ಆರ್.ಅಂಬೇಡ್ಕರ್ ಜಯಂತಿ |
6 | 18.04.2025 | ಶುಕ್ರವಾರ | ಶುಭ ಶುಕ್ರವಾರ |
7 | 30.04.2025 | ಬುಧವಾರ | ಬಸವ ಜಯಂತಿ, ಅಕ್ಷಯ ತೃತೀಯ |
8 | 01.05.2025 | ಗುರುವಾರ | ಕಾರ್ಮಿಕರ ದಿನ |
9 | 07.06.2025 | ಶನಿವಾರ | ಬಕ್ರೀದ್ |
10 | 15.08.2025 | ಶುಕ್ರವಾರ | ಸ್ವಾತಂತ್ರ್ಯ ದಿನಾಚರಣೆ |
11 | 27.08.2025 | ಬುಧವಾರ | ವರಸಿದ್ಧಿ ವಿನಾಯಕ ವ್ರತ |
12 | 05.09.2025 | ಶುಕ್ರವಾರ | ಈದ್-ಮಿಲಾದ್ |
13 | 01.10.2025 | ಬುಧವಾರ | ಮಹಾನವಮಿ/ಆಯುಧಪೂಜೆ, ವಿಜಯದಶಮಿ |
14 | 02.10.2025 | ಗುರುವಾರ | ಗಾಂಧಿ ಜಯಂತಿ |
15 | 07.10.2025 | ಮಂಗಳವಾರ | ಮಹರ್ಷಿ ವಾಲ್ಮೀಕಿ ಜಯಂತಿ |
16 | 20.10.2025 | ಸೋಮವಾರ | ನರಕ ಚತುರ್ದಶಿ |
17 | 22.10.2025 | ಬುಧವಾರ | ಬಲಿಪಾಡ್ಯಮಿ, ದೀಪಾವಳಿ |
18 | 01.11.2025 | ಶನಿವಾರ | ಕನ್ನಡ ರಾಜ್ಯೋತ್ಸವ |
19 | 25.12.2025 | ಗುರುವಾರ | ಕ್ರಿಸ್‌ಮಸ್ |